Ep113 - [ ವ್ಯಕ್ತಿ ಪರಿಚಯ ] - ಲುಡ್ವಿಗ್ ವ್ಯಾನ್ ಬೀಥೋವನ್
Update: 2021-02-14
Description
ಲುಡ್ವಿಗ್ ವ್ಯಾನ್ ಬೀಥೋವನ್ ( Ludwig Van Beethoven) , Western Classical ಸಂಗೀತದಲ್ಲಿ ಅತಿ ದೊಡ್ಡ ಹೆಸರು . ಕರ್ನಾಟಕ ಸಂಗೀತದಲ್ಲಿ ಪುರಂದರ ದಾಸರು ಹೇಗೋ , ವಿಶ್ವ ಸಂಗೀತ ಕ್ಷೇತ್ರದಲ್ಲಿ ಬಿಥೋವನ್ ಕೂಡ . ಕ್ಲಾಸಿಕಲ್ ಸಂಗೀತ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯ ಮಹದಾಸೆ ಬಿಥೋವನ್ ಅವರ ಸಿಂಫೊನಿ ಗಳಲ್ಲಿ ನುಡಿಸಬೇಕು ಅನ್ನುವುದು .
ಅತ್ಯುತ್ತಮ Composer ಆಗಿದ್ದ ಬೀಥೋವನ್ ಕಿವುಡ ಹಾಗೂ ಮೂಕನಾಗಿದ್ದ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ?
ಈ ವಾರದ "ವ್ಯಕ್ತಿ ಪರಿಚಯ " ಸರಣಿಯಲ್ಲಿ ಬೀಥೋವನ್ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ .
ಬೀಥೋವನ್ ಅವರ ಇನ್ನೂ ಕೆಲವು ಚಿತ್ರಗಳು , ಹಾಗೂ ಅವರ ಸಂಗೀತದ ತುಣುಕುಗಳನ್ನು ನಮ್ಮ ವೆಬ್ಸೈಟ್ https://kelirondukatheya.org/ep113 ರಲ್ಲಿ ನೋಡಬಹುದು .
Comments
In Channel

![Ep113 - [ ವ್ಯಕ್ತಿ ಪರಿಚಯ ] - ಲುಡ್ವಿಗ್ ವ್ಯಾನ್ ಬೀಥೋವನ್ Ep113 - [ ವ್ಯಕ್ತಿ ಪರಿಚಯ ] - ಲುಡ್ವಿಗ್ ವ್ಯಾನ್ ಬೀಥೋವನ್](https://s3.castbox.fm/73/46/5e/1d335e2c283c6a6b9b310aace21d599a56_scaled_v1_400.jpg)
![[summer of stories] - ಒಂಟೆಯ ಬಗ್ಗೆ ಮೂರು ವಿಷಯಗಳು [summer of stories] - ಒಂಟೆಯ ಬಗ್ಗೆ ಮೂರು ವಿಷಯಗಳು](https://s3.castbox.fm/3e/12/0d/de9983d715d8bea33f91b71ca08ddec5c4_scaled_v1_400.jpg)
![Ep117 - [ವ್ಯಕ್ತಿ ಪರಿಚಯ ] –ಬಿ ಪಿ ದಾಕ್ಷಾಯಿಣಿ Ep117 - [ವ್ಯಕ್ತಿ ಪರಿಚಯ ] –ಬಿ ಪಿ ದಾಕ್ಷಾಯಿಣಿ](https://pbcdn1.podbean.com/imglogo/ep-logo/pbblog457843/dakshayini_img.jpeg)
![Ep115 - [ ವ್ಯಕ್ತಿ ಪರಿಚಯ ] - ಹೆಲೆನ್ ಕೆಲ್ಲೆರ್ Ep115 - [ ವ್ಯಕ್ತಿ ಪರಿಚಯ ] - ಹೆಲೆನ್ ಕೆಲ್ಲೆರ್](https://pbcdn1.podbean.com/imglogo/ep-logo/pbblog457843/Helen-Keller-Logo.jpg)
![Ep114 - [ ವ್ಯಕ್ತಿ ಪರಿಚಯ ] - ಅನಂತ್ ಪೈ Ep114 - [ ವ್ಯಕ್ತಿ ಪರಿಚಯ ] - ಅನಂತ್ ಪೈ](https://pbcdn1.podbean.com/imglogo/ep-logo/pbblog457843/anant-pai-title-image.jpeg)


